Friday, 25 November 2011
ತುಂತುರು ಇಲ್ಲಿ ನೀರ ಹಾಡು...
Tuesday, 22 November 2011
ಆಧಾರ
Saturday, 12 November 2011
ಕೊಳದ ಹೂ
Wednesday, 2 November 2011
ಪಚ್ಚೆ ಹಾರ...
ಜುಮುಕಿ
ಕುಂದಾಪುರ ಬಳಿಯ ಬಬ್ಬು ಕುದ್ರುವಿನಲ್ಲಿ ಕಂಡ ಹೂ.
Tuesday, 1 November 2011
ಮುಳ್ಳಿನ ತೋರಣ
ಮರಳ ಚಿತ್ತಾರ
ಕುಂದಾಪುರ ಬಳಿಯ ಬಬ್ಬುಕುದ್ರುವಿಗೆ ಭೇಟಿ ನೀಡಿದ ಸಂದರ್ಭ ಮರಳಿನಲ್ಲಿ ಚಿತ್ತಾರ ಬಿಡಿಸಿದ ಏಡಿ ಆಕರ್ಷಕವಾಗಿತ್ತು.
ಕೊಕ್ಕರೆ ಪಾರ್ಟಿ
ಉಳ್ಳಾಲದ ಕೋಟೆಪುರ ಬಳಿ ಬೆಳ್ಳಕ್ಕಿಗಳ ಸಮಾವೇಶ.
ಮುದುಡಿದ ತಾವರೆ ಅರಳಿತು...
ಮಂಗಳೂರಿನ ಜೆಪ್ಪು ಗುಜ್ಜರಕೆರೆಯಲ್ಲಿ ಅರಳಿದ ತಾವರೆ.
ಸುಮವರಳಿ...
ಹೂವಿನ ತೆನೆ
ರಸ್ತೆ ಬದಿ ಅರಳಿದ ಕಾಡು ಹೂ.
ಹೂ ಗುಚ್ಛ
ಮಂಗಳೂರಿನ ಜೆಪ್ಪು ಗುಜ್ಜರಕೆರೆಯಲ್ಲಿ ಅರಳಿದ ಹೂ.
ಬಿಳಿ ದಳ
ನನ್ನ ಮನೆಯ ಅಂಗಳದಿ ಅರಳಿದ ಬಿಳಿ ದಾಸವಾಳದ ಸಾಲು...
Newer Posts
Older Posts
Home
Subscribe to:
Posts (Atom)