Wednesday, 2 November 2011

Tuesday, 1 November 2011

ಮುಳ್ಳಿನ ತೋರಣ

ಮರಳ ಚಿತ್ತಾರ




ಕುಂದಾಪುರ ಬಳಿಯ ಬಬ್ಬುಕುದ್ರುವಿಗೆ ಭೇಟಿ ನೀಡಿದ ಸಂದರ್ಭ ಮರಳಿನಲ್ಲಿ ಚಿತ್ತಾರ ಬಿಡಿಸಿದ ಏಡಿ ಆಕರ್ಷಕವಾಗಿತ್ತು.

ಕೊಕ್ಕರೆ ಪಾರ್ಟಿ

ಉಳ್ಳಾಲದ ಕೋಟೆಪುರ ಬಳಿ ಬೆಳ್ಳಕ್ಕಿಗಳ ಸಮಾವೇಶ.

ಮುದುಡಿದ ತಾವರೆ ಅರಳಿತು...

ಮಂಗಳೂರಿನ ಜೆಪ್ಪು ಗುಜ್ಜರಕೆರೆಯಲ್ಲಿ ಅರಳಿದ ತಾವರೆ.

ಸುಮವರಳಿ...

ಹೂವಿನ ತೆನೆ


ರಸ್ತೆ ಬದಿ ಅರಳಿದ ಕಾಡು ಹೂ.

ಹೂ ಗುಚ್ಛ

ಮಂಗಳೂರಿನ ಜೆಪ್ಪು ಗುಜ್ಜರಕೆರೆಯಲ್ಲಿ ಅರಳಿದ ಹೂ.

ಬಿಳಿ ದಳ

ನನ್ನ ಮನೆಯ ಅಂಗಳದಿ ಅರಳಿದ ಬಿಳಿ ದಾಸವಾಳದ ಸಾಲು...

Tuesday, 27 September 2011

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ


ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ೨೦೧೧ರ ಸೆ.೨೮ರಂದು ಪ್ರಾರಂಭಗೊಂಡಿತು. ವಿದ್ಯುದ್ದೀಪಾಲಂಕೃತ ದೇವಸ್ಥಾನ ಹಾಗೂ ಹಿನ್ನೆಲೆಯಲ್ಲಿ ಕಾರಂಜಿ.

Wednesday, 2 March 2011

ಸರೋದ್‌ ಮಾಂತ್ರಿಕ


ಮೂಡುಬಿದರೆ ಮಿಜಾರು ಶೋಭಾವನದಲ್ಲಿ ನಡೆದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್‌ ವಿರಾಸತ್‌ನಲ್ಲಿ ಸರೋದ್‌ ಮಾಂತ್ರಿ ಉಸ್ತಾದ್ ಅಮ್ಜದ್‌ ಅಲಿಖಾನ್‌.