Tuesday, 16 November 2010

ಜೈ ಹನುಮಾನ್‌


ಮೂಡುಬಿದ್ರೆ ಬಳಿಯ ಕೊಡ್ಯಡ್ಕ ಹೊಸನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಸ್ಥಾಪಿಸಲಾದ ಬೃಹತ್ ಆಂಜನೇಯ ಮೂರ್ತಿ.

Thursday, 4 November 2010

ಗೂಡು'ದೀಪ'ಗಳ ಹಬ್ಬ




ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನವೆಂಬರ್ ೪ರಂದು ಜರುಗಿದ ಗೂಡುದೀಪ ಸ್ಪರ್ಧೆಯಲ್ಲಿ ಕಂಡ ಆಕರ್ಷಕ ಗೂಡುದೀಪಗಳು.

Tuesday, 2 November 2010

ಆತ್ಮಗಳ ನೆನಯುತ್ತಾ...






ಮಂಗಳೂರಿನ ಜೆಪ್ಪು ಸಿಮೆಟ್ರಿಯಲ್ಲಿ ನವೆಂಬರ್ 2ರಂದು ಆತ್ಮಗಳ ದಿನಾಚರಣೆ(ಆಲ್ ಸೋಲ್ಸ್ ಡೇ) ನಡೆಯಿತು. ಕ್ರೈಸ್ತ ಸಮುದಾಯದವರು ಸಿಮೆಟ್ರಿಯಲ್ಲಿರುವ ತಮ್ಮ ಕುಟುಂಬಿಕರ ಸಮಾಧಿಗಳನ್ನು ಹೂಗಳಿಂದ ಅಲಂಕರಿಸಿ ಮೊಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು.






Friday, 8 October 2010

ಮಂಗಳೂರು ದಸರಾ...




















ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮಂಗಳೂರು ದಸರಾ ಪ್ರಯುಕ್ತ ಗಣಪತಿ, ಶಾರದೆ, ಆದಿಶಕ್ತಿ ಸಹಿತ ನವದುರ್ಗೆಯರ ಮೂರ್ತಿಯನ್ನು ಅಕ್ಟೋಬರ್ ೮ರಂದು ಮಧ್ಯಾಹ್ನ ಪ್ರತಿಷ್ಠಾಪಿಸಲಾಯಿತು.